estate car
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಪ್ರಯಾಣಿಕರನ್ನು ಮತ್ತು ಸಾಮಾನು ಸರಂಜಾಮುಗಳನ್ನು ಒಟ್ಟಿಗೆ ಕೊಂಡೊಯ್ಯುವಂತೆ ಮಾರ್ಪಡಿಸಬಹುದಾದ, ಸಾಮಾನ್ಯವಾಗಿ ಹಿಂಬಾಗಿಲಿರುವ, ಲಘು ಮೋಟಾರು ವಾಹನ.